• ಒಬ್ಬ ತನ್ನ ಮಿತ್ರರಿಗೆ ರಾತ್ರಿಯಲ್ಲಿ ಔತಣ ನೀಡುವ ಕಾರ್ಯಕ್ರಮ ಇಟ್ಟು ಕೊಳ್ಳುತ್ತಾನೆ. ತನ್ನ ಮನೆಯಿಂದಲೇ ತನ್ನ ಹೆಂಡತಿಗೆ ಗೊತ್ತಾಗದಂತೆ ಕುರಿಯನ್ನು ಕದ್ದು ಕೊಂಡು ಹೋಗಿ ಸಖತ್ ಪಾರ್ಟಿ ಕೊಡುತ್ತಾನೆ ತನ್ನ ಮಿತ್ರರಿಗೆ.
ಪಾರ್ಟಿ ಮುಗಿಸಿ ಬೆಳಿಗ್ಗೆ ಮನೆಗೆ ಈತ ಬಂದಾಗ ಮನೆಯಲ್ಲಿ ಕುರಿ ಕಾಣುತ್ತದೆ. ಚಕಿತನಾದ ಈತ ತನ್ನ ಹೆಂಡತಿಯನ್ನ ಕೇಳುತ್ತಾನೆ, ಅಲ್ಲಾ, ಈ ಕುರಿ ಎಲ್ಲಿಂದ ಬಂತು? ಅದಕ್ಕೆ ಅವನ ಹೆಂಡತಿ ಹೇಳುತ್ತಾಳೆ……….,
ಕುರಿಗೆ ಹೊಡೆಯಿರಿ ಗೋಲಿ………., ಈಗ ಹೇಳಿ ರಾತ್ರಿ ಕಳ್ಳರ ರೀತಿ ಎಲ್ಲಿಗೆ ಕೊಂಡು ಹೋದಿರಿ ಮನೆ ನಾಯಿಯನ್ನು?
ಭಲೇ ತಮಾಷೆಯಾಗಿದೆ..
ಶೀರ್ಷಿಕೆಯಂತೆ ಚಿಕ್ಕ ಬರಹ
ಆದರೂ ನಗೆ ಉಕ್ಕಿಸಿತು:(೦)೦
ಕುರಿ-
ನಾಯಿ!!!
:(((