ಮಾರ್ವಾಡಿಯೊಬ್ಬ ಅರಬ ನೊಬ್ಬನಿಗೆ ರಕ್ತ ದಾನ ಮಾಡುತ್ತಾನೆ. ಸಂತುಷ್ಟನಾದ ಶ್ರೀಮಂತ, ವಿಶಾಲ ಹೃದಯದ ಅರಬ್ ಮಾರವಾಡಿಗೆ ಬೆಲೆಬಾಳುವ “ಫೆರ್ರಾರಿ” ಕಾರನ್ನು ಕೊಡುತ್ತಾನೆ. ಮಾರವಾಡಿ ಮತ್ತೊಮ್ಮೆ ಅರಬನಿಗೆ ರಕ್ತ ದಾನ ಮಾಡಿದಾಗ ಅರಬ್ ಆತನಿಗೆ ಒಂದು ರೂಪಾಯಿ ಕೊಡುತ್ತಾನೆ. ಇದೇಕೆ ಹೀಗೆ ಎಂದು ಬೇಸರಗೊಂಡ ಮಾರ್ವಾಡಿ ಕೇಳಿದಾಗ ಅರಬ್ ಹೇಳುತ್ತಾನೆ,
“ಈಗ ನನ್ನ ರಕ್ತ ನಾಳಗಳಲ್ಲಿ ನಿನ್ನ ರಕ್ತ ಹರಿಯುತ್ತಿದೆ” ಎಂದು.