ಇಟಲಿಯ ಪೊಲೀಸರು ಶೋಧನೆಯ ವೇಳೆ ಕುರಿಕಾಯುವವನ ಕಾರಿನಲ್ಲಿದ್ದ ಮಾದಕ ದ್ರವ್ಯ (marijuana) ವಶಪಡಿಸಿ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ದೂರನ್ನು ಆಲಿಸಿದ ನ್ಯಾಯಮೂರ್ತಿ ‘ ಕುರಿಕಾಯುವವ ತನ್ನ ಮಂದೆಯೊಂದಿಗೆ ಒಂಟಿಯಾಗಿ ಗುಡ್ಡಗಾಡಿನಲ್ಲಿ ಅಲೆಯುವುದರಿಂದ ಮಾದಕ ದ್ರವ್ಯ ಆತನಿಗೆ ಸಂಗಾತಿ ಮತ್ತು ಇದು ಅಪರಾಧವಲ್ಲ” ಎಂದು ತೀರ್ಪಿತ್ತು ಪೋಲೀಸರನ್ನು ದಂಗುಪಡಿಸಿದರು. ಇನ್ನು ಮಾದಕ ದ್ರವ್ಯ ಸೇವಿಸಲು ಮನಸ್ಸಾದರೆ ತಾತ್ಕಾಲಿಕವಾಗಿ ಕುರುಬನಾದರೆ ಸಾಕು.
ಬ್ರಿಟಿಷ್ ರಾಜಧಾನಿ ಲಂಡನ್ನಿನಲ್ಲಿ ಒಬ್ಬ ಪ್ರತಿಭಟನಾಕಾರನ ಕತೆ ಕೇಳಿ. ಯಾರ ಸಹಾಯವೂ ಇಲ್ಲದೆ ಶಸ್ತ್ರಾಸ್ತ್ರ ವಿದ್ಯೆ ಕಲಿತ
valentines day
“ಬೆಂಗಳೂರಿಗರೆ ನಿಮ್ಮ ಕಚೇರಿ, ಕಾಲೇಜಿನಿಂದ ಹೊರಬನ್ನಿ, ನಿಮ್ಮ ಹಕ್ಕುಗಳಿಗೆ ಬದ್ಧರಾಗಿರಿ ಮತ್ತು ಮೂಲಭೂತವಾದಿಗಳನ್ನು ಕಿತ್ತು ಒಗೆಯಿರಿ.”
ನಂಬಲು ಅಸಾಧ್ಯವಾದ ರಾಜಕೀಯ ಘಟನೆ ಅಮೇರಿಕೆಯಲ್ಲಿ. ಸರಪಳಿ ಬಿಗಿದು ಆಫ್ರಿಕಾ ದೇಶಗಳಿಂದ ಗುಲಾಮಗಿರಿಗಾಗಿ ಅಮೆರಿಕೆಯ ಕಡಲತೀರದ ಮೇಲೆ ಎಸೆಯಲ್ಪಟ್ಟ ಕರಿಯರ ಪೈಕಿಯವರಾದ ಬರಾಕ್ ಒಬಾಮ ಅಮೆರಿಕೆಯ ಅಧ್ಯಕ್ಷ. ಇದನ್ನು ನೋಡಿದವರಿಗೆ ತಿರುಕನ ಕನಸು ನೆನಪಾಗದಿರದು.
ಬೈ ಬೈ ೨೦೦೮