New Zealand ದಲ್ಲಿ ೪೯ ಜನರ ಹತ್ಯೆ ಮಾಡಿದ ಭಯೋತ್ಪಾದಕನ ಪರವಾಗಿ ಮಾತನಾಡಿದ ಅಲ್ಲಿನ ಸಂಸತ್ ಸದಸ್ಯನ ತಲೆ ಮೇಲೆ ಮೊಟ್ಟೆ ಒಡೆದು ಪ್ರತಿಭಟಿಸಿದ ೧೭ ರ ಯುವಕ. ಮತಾಂಧತೆ ಯನ್ನ ಈ ರೀತಿ ಜನ ಎದುರಿಸಿ ಪ್ರತಿಭಟಿಸಿದಾಗ ದ್ವೇಷದ ರಾಜಕಾರಣ ಅಂತ್ಯ ಕಾಣುತ್ತೆ. ಶುಭ ರಾತ್ರಿ.
#NewZealand #Christchurch #Mosque