೧೮೫೭ ರ ಸಿಪಾಯಿ ದಂಗೆಯಲ್ಲಿ ಪಾತ್ರವಹಿಸಿ ಹಲವು ಬ್ರಿಟಿಷ್ ಅಧಿಕಾರಿಗಳನ್ನು ಕೊಂದ ಹವಿಲ್ದಾರ್ ಆಲಂ ಬೇಗ್ ನ ತಲೆ ಬುರುಡೆ.

ದಂಗೆಯಲ್ಲಿ ಭಾಗವಹಿಸಿದ್ದಕ್ಕಾಗಿ ಆತನನ್ನು ಗುಂಡಿಟ್ಟು ಕೊಂದ ಬ್ರಿಟಿಷರು ತಲೆ ಬುರುಡೆಯನ್ನು ಪಾರಿತೋಷಕದಂತೆ ಪ್ರದರ್ಶಿಸಲು ಇಂಗ್ಲೆಂಡಿಗೆ ಕೊಂಡು ಹೋಗಿದ್ದು ಈಗ ಬ್ರಿಟಿಷ್ ಇತಿಹಾಸಕಾರರೊಬ್ಬರ ನೆರವಿನಿಂದ ಗೌರವಯುತ ಅಂತ್ಯಸಂಸ್ಕಾರಗೊಳ್ಳುವ ನಿರೀಕ್ಷೆಯಲ್ಲಿದೆ.
ಆಲಂ ಬೇಗ್ ನಂಥ ಅಸಂಖ್ಯ ಯೋಧರ ಕಾರಣ ಭಾರತ ಬ್ರಿಟಿಷ್ ಬಂಧನದಿಂದ ಬಿಡುಗಡೆ ಪಡೆಯಲು ಸಾಧ್ಯವಾಯಿತು.