ತಮ್ಮ ಏಳು ವರ್ಷ ಪ್ರಾಯದ ಮಗಳನ್ನು ಹನಿಮೂನ್ ಗೆ ಕರೆದುಕೊಂಡು ಹೋದ ದಂಪತಿಗಳು ಹೇಳಿದ್ದು “ಪ್ರವಾಸ ಮಗಳಿಗೆ “ಶೈಕ್ಷಣಿಕ” ವಾಗಿತ್ತು” ಅಂತ.
ಮಗುವಿಗೆ ಹನಿಮೂನ್ ಹೇಗೆ ಶೈಕ್ಷಣಿಕ ಅಂತ ತರ್ಲೆ ತೆಗೆಯಬೇಡಿ. ದಂಪತಿಗಳು ಹೋದ ಸ್ಥಳಗಳು ಅಮೆರಿಕೆಯ 9/11 memorial, Broadway, the National History Museum and Wall Street.