ಹನಿಮೂನ್ ಶೈಕ್ಷಣಿಕ

ತಮ್ಮ ಏಳು ವರ್ಷ ಪ್ರಾಯದ ಮಗಳನ್ನು ಹನಿಮೂನ್ ಗೆ ಕರೆದುಕೊಂಡು ಹೋದ ದಂಪತಿಗಳು ಹೇಳಿದ್ದುಪ್ರವಾಸ ಮಗಳಿಗೆಶೈಕ್ಷಣಿಕವಾಗಿತ್ತು” ಅಂತ.

ಮಗುವಿಗೆ ಹನಿಮೂನ್ ಹೇಗೆ ಶೈಕ್ಷಣಿಕ ಅಂತ ತರ್ಲೆ ತೆಗೆಯಬೇಡಿ. ದಂಪತಿಗಳು ಹೋದ ಸ್ಥಳಗಳು ಅಮೆರಿಕೆಯ 9/11 memorial, Broadway, the National History Museum and Wall Street.

ಟಿಪ್ಪು ಸುಲ್ತಾನರ ಜಯಂತಿ

ಟಿಪ್ಪುಸುಲ್ತಾನರ ಜಯಂತಿಯ ಪರವಿರೋಧಗಳ ನಡುವೆ ವಸ್ತುನಿಷ್ಠವಾಗಿ ಚರಿತ್ರೆ ದಾಖಲೆಗಳನ್ನು ಅವಲೋಕಿಸಿ ಹುತಾತ್ಮ ವೀರನ ಕುರಿತು ಪ್ರಶಂಸೆಗಳು ಹರಿದುಬರುತ್ತಿದ್ದು, ಕನ್ನಡಡಾಟ್ಒನ್ಇಂಡಿಯಾ ಜಾಲತಾಣದಲ್ಲಿ ರೋಚಕ ಮಾಹಿತಿಯ ಕೊಂಡಿ ದಯಮಾಡಿ ಕ್ಲಿಕ್ಕಿಸಿ

https://kannada.oneindia.com/literature/articles/tippu-real-history-politics-and-truth-108768.html

#Karnataka #Mysore #Freedom #Martyr