ಇದೋ ಇಲ್ಲಿದೆ ನಮಗೊಂದು ಪಾಠ…
ಮಾತೃಭಾಷೆಯನ್ನು ಕಡೆಗಣಿಸಿ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಬಿದ್ದು ಇತ್ತ ನಮ್ಮ ಭಾಷೆಯಲ್ಲೂ ಇಲ್ಲ ಪರಿಣತಿ, ಅತ್ತ ಆಂಗ್ಲ ಭಾಷೆಯಲ್ಲೂ ಇಲ್ಲ ಪರಿಣತಿ ಎಂದು ಪರಿತಪಿಸುವ ದುಃಸ್ಥಿತಿ.