ಹೊಸ ಜಾತಿಯ ಕಪಿಯ ಪತ್ತೆ ಹಚ್ಚಲಾಗಿದೆ ಆಫ್ರಿಕಾದ ಕಾಂಗೋ ದೇಶದಲ್ಲಿ. ೨೮ ವರ್ಷಗಳಲ್ಲಿ ಈ ಪತ್ತೆ ಎರಡನೆಯದಂತೆ. “ಲೆಸುಲ” ಇದರ ಹೆಸರು ಮತ್ತು (Cercopithecus lomamiensis) ಜಾತಿಗೆ ಸೇರಿದ್ದು. ಸಂಖ್ಯೆಯಲ್ಲಿ ವಿರಳವಾಗಿರುವ ಈ ವಾನರ ಜಾತಿ ಬಗ್ಗೆ ಪ್ರಾಣಿ ತಜ್ಞರಿಗೆ ಆತಂಕವಿದ್ದು ಇದನ್ನು ಉಳಿಸುವ ಕಡೆ ಗಮನ ಹರಿಸಿದ್ದಾರೆ.
ಚಿತ್ರ ಕೃಪೆ: www.guardian.co.uk
