ಇಂಗ್ಲೆಂಡಿನ ಕಾಲೇಜುಗಳಲ್ಲಿ ಅಧ್ಯಯನ ಕ್ಕಾಗಿ ಹತ್ತು ಹಲವು ರೋಚಕ, ವಿಚಿತ್ರ, ವಾಕರಿಕೆ ತರಿಸುವ ವಿಷಯಗಳನ್ನ ಸೇರಿಸಿದ್ದಾರಂತೆ. “ಸ್ಟಾರ್ ಟ್ರೆಕ್” ತತ್ತ್ವ ಶಾಸ್ತ್ರ ದಿಂದ ಹಿಡಿದಿ ಶಿಶ್ನ ಶಾಸ್ತ್ರದವರೆಗೂ ಕೋರ್ಸುಗಳು ಲಭ್ಯ. ಇಂಗ್ಲೆಂಡಿನ ಸುಪ್ರಸಿದ್ಧ ಫುಟ್ ಬಾಲ್ ಆಟಗಾರ “ಡೇವಿಡ್ ಬೇಕ್ಹಂ” ನನ್ನು ಅಧ್ಯಯನ ಮಾಡುವುದೂ ಒಂದು ಕ್ರಾಸು. ಅಯ್ಯೋ, ಹಾಗಿದ್ದರೆ ನಾವೂ ಸಹ ತೆಂಡೂಲ್ಕರ್ ಅಥವಾ ಕಿರ್ಮಾನಿ ಅಥವಾ ವೀರಪ್ಪನ್ ಗಳನ್ನು ವಿಷಯವಾಗಿ ಆರಿಸಿ, ಅಧ್ಯಯನ ಮಾಡಿ ಒಂದು ಡಾಕ್ಟರೇಟ್ ತೆಗೆದು ಕೊಂಡರೆ ಹೇಗೆ?
ಮೇಲಿನ ಚಿತ್ರ “ಶಿಶ್ನ” ಅಧ್ಯಯನಕ್ಕೆ ಸಂಬಂಧಿಸಿದ್ದು. ವಾಕರಿಕೆ ಬಂದರೆ ನನ್ನ “ಹಳೇ ಸೇತುವೆ” ದಾಟಿದ ನಂತರ ಮಾಡಬೇಕಾದ್ದನ್ನು ಮಾಡಿ ಕೊಳ್ಳಿ.
