ಕಲ್ಲಾಗಿ ಸತ್ತು…ಜಲಾಲುದ್ದೀನ್ ರೂಮಿ ಕವನ ಆಗಷ್ಟ್ 5, 2010ಆಗಷ್ಟ್ 5, 2010 bhadravathiಕಲ್ಲಾಗಿ, ಕವನ, ಜಲಾಲುದ್ದೀನ್ ರೂಮಿ, ಪ್ರಾಣಿ, ಸಸಿ ಕಲ್ಲಾಗಿ ಸತ್ತು ಸಸಿಯಾಗಿ ಹುಟ್ಟಿದೆ ನಾ ಸಸಿಯಾಗಿ ಸತ್ತು ಪ್ರಾಣಿಯಾಗಿ ಹುಟ್ಟಿದೆ ನಾ ಪ್ರಾಣಿಯಾಗಿ ಸತ್ತು ಮನುಜನಾಗಿ ಹುಟ್ಟಿದೆ ನಾ ಭಯವಾದರೂ ಏಕೆ ನನಗೆ.. ಸಾವಿನಲ್ಲಿ ಕಳೆದುಕೊಂಡಿರುವಾಗ? Share this: Click to share on Facebook (Opens in new window) Facebook Click to share on X (Opens in new window) X Like ಲೋಡ್ ಆಗುತ್ತಿದೆ...